Thursday, December 8, 2016

ನಿವೃತ್ಥ ಯೋಧನನ್ನು ಥಳಿಸಿದ ಪೊಲೀಸ್ ಪೇದೆ

ನಿವೃತ್ತ ಯೋಧನನ್ನು ಥಳಿಸಿದ ಪೊಲೀಸ್ ಪೇದೆ

ಬಾಗಲಕೋಟೆ (ಕರ್ನಾಟಕ): ಬಾಗಲಕೋಟೆಯಲ್ಲಿ ಬ್ಯಾಂಕಿನಿಂದ ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ನಿವೃತ್ತ ಯೋಧರೊಬ್ಬರನ್ನು ಪೊಲೀಸ್ ಪೇದೆಯೊಬ್ಬ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಘಟಿಸಿದೆ.

ಈ ಘಟನೆಯ ವಿಡಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ.
 ಕೆಳಗಿನ ಚಿತ್ರ ಕ್ಲಿಕ್ಕಿಸಿ ವಿಡಿಯೋ ವೀಕ್ಷಿಸಿ:

No comments:

Post a Comment